Friday 27 May 2011

ವಿಶ್ವ ದುಡಿಯುವ ಮಹಿಳೆಯರ ದಿನಾಚರಣೆ ಶತಮಾನೋತ್ಸವ ಹಾಗೂ ಕಾರ್ಮಿಕರ ದಿನಾಚರಣೆ

 ಆಯೋಜನೆ:-  ಸ್ವಾಭಿಮಾನಿ ಮಹಿಳಾ ಹೋರಾಟ 











Visit us :- http://swabhimanimahilahorata.blogspot.com/

2 comments:

  1. ಹೆಣ್ಣನ್ನು ಶೋಷಿಸುತ್ತಿರುವ ಸಮಾಜವನ್ನು ಪ್ರಶ್ನಿಸುವ ಮೂಲಕ ಆರಂಬಿಸಿರುವ ಕಾರ್ಯಕ್ರಮದ ನಿರೂಪಣೆಗಳು ತುಂಬಾ ಚೆನ್ನಾಗಿದೆ,
    ಹೆಣ್ಣಿನ ಸಮಸ್ಯೆಗಳನ್ನು ಚರ್ಚಿಸಲು, ಪರಿಹರಿಸಿಕೊಳ್ಳಲು ಇದೊಂದು ಉತ್ತಮ ಕಾರ್ಯಕ್ರಮವಾಗಿದೆ. ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ವಾಭಿಮಾನಿ ಮಹಿಳಾ ಹೋರಾಟ ರಾಜ್ಯ ಸಮಿತಿಯ ಎಲ್ಲಾ ಕಾರ್ಯಕರ್ತರಿಗೂ ದನ್ಯವಾದಗಳು. ಈ ಸಂಘಟನೆಯ ಮೂಲಕ ಇನ್ನು ಹೆಚ್ಚಿನ ಕಾರ್ಯಕ್ರಮಗಳು ಹೊರಹೊಮ್ಮಲಿ, ನೊಂದ/ಶೋಷಿತ ಮಹಿಳೆಯರಿಗೆ ಸಾಂತ್ವನ ಸಿಗುವ ಮೂಲಕ ತಮ್ಮ ಸಮಸ್ಯೆಗಳಿಂದ ಹೊರಬರುವ ಮಾರ್ಗದರ್ಶನ ಸಿಗಲೆಂದು ಆಶಿಸುತ್ತೇನೆ

    ReplyDelete