ನಿತ್ಯ ನಿರಂತರ ಮಹಿಳೆಯ ಮೇಲೆ ಜಗತಿನಾದ್ಯಂತ ಅತ್ಯಾಚಾರ, ದಬ್ಬಾಳಿಕೆ, ಲೈಂಗಿಕ ಶೋಷಣೆ, ದೈಹಿಕ ಹಿಂಸೆ, ಸಾಂಸಾರಿಕ ವಂಚನೆಗಳು ನಡೆಯುತ್ತಿವೆ. ೫೦%ರಷ್ಟು ಇರುವ ಮಹಿಳೆಗೆ ಸಿಕ್ಕಿರುವ ಸಮಾನತೆಯ ಪಾಲೆಷ್ಟು?. ಪುರುಷನಿಗಿಲ್ಲದ ಧಾರ್ಮಿಕ ಸಾಮಾಜಿಕ ಕಟ್ಟುಪಾಡುಗಳು ಮಹಿಳೆಗೇಕೆ? ಉತ್ತರಿಸಲು ಯಾರಿಲ್ಲ. ಪ್ರಶ್ನೆಗಳು ನಮ್ಮಲ್ಲೇ ಇವೆ ಉತ್ತರಗಳು ನಮ್ಮ ಹೋರಾಟದಲ್ಲಿ ಇವೆ. ಬನ್ನಿ ಜೊತೆಯಾಗಿ. ಮಹಿಳೆಯ ಮೇಲಿನ ಶೋಷಣೆಯನ್ನು ಬುಡ ಸಮೇತ ಕಿತ್ತೊಗೆಯೋಣ! ಅಡಗಿರುವ ನೋವಿನ ಧ್ವನಿಗೆ ವಿಮುಕ್ತಿಯ ದಾರಿ ತೋರೋಣ! ಪ್ರಜ್ಞಾವಂತ ಸಮಾಜಕ್ಕೆ ಅಡಿಪಾಯ ಹಾಕೋಣ..
'ಸ್ವಾಭಿಮಾನಿ ಮಹಿಳಾ ಹೋರಾಟ'
ರಾಜ್ಯ ಸಮಿತಿ
ಹೆಚ್ಚಿನ ಮಾಹಿತಿಗೆ:
ನಿಮ್ಮ ಪ್ರಶ್ನೆಯಲ್ಲಿಯೇ ಎಲ್ಲಾ ಪ್ರಶ್ನೆಗಳ ಉತ್ತರ ಅಡಗಿದೆ. ನಮ್ಮ ಸಂಸ್ಕ್ರತಿಯಲ್ಲಿ ಮಹಿಳೆಗೆ ನೀಡಿರುವ ಸತೀವ ಕಾಳಜಿಯೇ ಇದಕ್ಕೆ ಕಾರಣ. ಹೀಗಾಗಿಯೇ ಮಹಿಳೆ ಎಂದರೆ ನಮ್ಮ ರಾಷ್ಟ್ರವೆಂದು ಪ್ರತಿನಿಧಿಸುತ್ತಾಳೆ.
ReplyDeleteಮತ್ತೊಂದು ವಿಷಯ ಮರೆತೆ, ಮಹಿಳೆಯ ಮೇಲಿನ ಶೋಷಣೆಗೆ ಸ್ವತಃ ಅವಳೇ ಕಾರಣ...(ಇದು ಭಾರತ, ಇಲ್ಲಿ ಭಾರತೀಯರಾಗಿ ನಡೆದುಕೊಂಡರೆ ಇದೆಲ್ಲದ್ದಕ್ಕೂ (ವಿ)ಮುಕ್ತಿ. ಆದ್ರೂ ಏನೆ ಅನ್ನಿ ನಿಮ್ಮ ಆಲೋಚನೆಗೆ, ಕಾಳಜಿಗೆ 1 ಸಲಾಮು..!