ಕಾನೂನು ಗೆಳತಿ (ಕ್ಲಿಕ್ಕಿಸಿ Click)
Friday, 24 June 2011
Thursday, 23 June 2011
Sunday, 12 June 2011
Friday, 27 May 2011
ವಿಶ್ವ ದುಡಿಯುವ ಮಹಿಳೆಯರ ದಿನಾಚರಣೆ ಶತಮಾನೋತ್ಸವ ಹಾಗೂ ಕಾರ್ಮಿಕರ ದಿನಾಚರಣೆ
ಆಯೋಜನೆ:- ಸ್ವಾಭಿಮಾನಿ ಮಹಿಳಾ ಹೋರಾಟ

Write to us :- swabhimanimahilahorata@gmail.com
Visit us :- http://swabhimanimahilahorata.blogspot.com/
Monday, 16 May 2011
Wednesday, 9 March 2011
ಸ್ವಾಭಿಮಾನಿ ಮಹಿಳಾ ಹೋರಾಟ
ನಿತ್ಯ ನಿರಂತರ ಮಹಿಳೆಯ ಮೇಲೆ ಜಗತಿನಾದ್ಯಂತ ಅತ್ಯಾಚಾರ, ದಬ್ಬಾಳಿಕೆ, ಲೈಂಗಿಕ ಶೋಷಣೆ, ದೈಹಿಕ ಹಿಂಸೆ, ಸಾಂಸಾರಿಕ ವಂಚನೆಗಳು ನಡೆಯುತ್ತಿವೆ. ೫೦%ರಷ್ಟು ಇರುವ ಮಹಿಳೆಗೆ ಸಿಕ್ಕಿರುವ ಸಮಾನತೆಯ ಪಾಲೆಷ್ಟು?. ಪುರುಷನಿಗಿಲ್ಲದ ಧಾರ್ಮಿಕ ಸಾಮಾಜಿಕ ಕಟ್ಟುಪಾಡುಗಳು ಮಹಿಳೆಗೇಕೆ? ಉತ್ತರಿಸಲು ಯಾರಿಲ್ಲ. ಪ್ರಶ್ನೆಗಳು ನಮ್ಮಲ್ಲೇ ಇವೆ ಉತ್ತರಗಳು ನಮ್ಮ ಹೋರಾಟದಲ್ಲಿ ಇವೆ. ಬನ್ನಿ ಜೊತೆಯಾಗಿ. ಮಹಿಳೆಯ ಮೇಲಿನ ಶೋಷಣೆಯನ್ನು ಬುಡ ಸಮೇತ ಕಿತ್ತೊಗೆಯೋಣ! ಅಡಗಿರುವ ನೋವಿನ ಧ್ವನಿಗೆ ವಿಮುಕ್ತಿಯ ದಾರಿ ತೋರೋಣ! ಪ್ರಜ್ಞಾವಂತ ಸಮಾಜಕ್ಕೆ ಅಡಿಪಾಯ ಹಾಕೋಣ..
'ಸ್ವಾಭಿಮಾನಿ ಮಹಿಳಾ ಹೋರಾಟ'
ರಾಜ್ಯ ಸಮಿತಿ
ಹೆಚ್ಚಿನ ಮಾಹಿತಿಗೆ:
ಹೆಚ್ಚಿನ ಮಾಹಿತಿಗೆ:
ಚೇತನಧಾರೆ ಟ್ರಸ್ಟ್ ಮತ್ತು ಜನಾಸ್ತ್ರ ಸಂಘಟನೆ.ನಂ.10, 2ನೇ ಅಡ್ಡರಸ್ತೆ, ಇಸ್ಕಾನ್ ದೇವಾಲಯದ ಮುಂಭಾಗ
ಯಶವಂತಪುರ, ಬೆಂಗಳೂರು- 560022.
ಫೋ: 9448702368http://bangaloreslumyouth.blogspot.in/http://www.swabhimanimahilahorata.blogspot.in/
Subscribe to:
Posts (Atom)